ಚೇತನ್ ಆನಂದ್ ಭಾರತದ ಬ್ಯಾಡ್ಮಿಂಟನ್ ಆಟಗಾರ.ಇವರು ಜುಲೈ ೮,೧೯೮೦ರಲ್ಲಿ ಆಂಧ್ರಪ್ರಧೇಶದ ವಿಜಯವಾಡದಲ್ಲಿ ಜನಿಸಿದರು. ನಾಲ್ಕು ಸಾರಿ ಅಂದರೆ ೨೦೦೪,೨೦೦೭,೨೦೦೮,೨೦೧೦ರಲ್ಲಿ ಭಾರತದ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು. ಇವರ ಜೀವನ ಶ್ರೇಷ್ಠ ವಿಶ್ವ ಸ್ಥಾನ ೧೧.ಅವರ ಶ್ರೇಯಾಂಕವು ೨೦೧೦ ರಲ್ಲಿ,ಅವರ ಪಾದದ ಗಾಯದಿಂದಾಗಿ ೫೪ಕ್ಕೆ ಇಳಿದಿತ್ತು.ಇವರು ಪ್ರತಿಷ್ಠಿತ ಇಂಡಿಯನ್ ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.